ashok-shettar.blogspot.com
ಶಾಲ್ಮಲಾ: June 2011
http://ashok-shettar.blogspot.com/2011_06_01_archive.html
ಶಾಲ್ಮಲಾ. Wednesday, June 29, 2011. ಹೀಚು ಕಾಯಂತೆ ಇದ್ದವಳು ಹಣ್ಣಾದಳು. ಹುಡುಗಿಯಾಗಿದ್ದವಳು ಹೆಣ್ಣಾದಳು. ಮುಡಿದ ಸಂಪಿಗೆ ಘಮವು. ಹೆರಳು ಕೊರಳಿನ ಗಂಧ. ಮಿಳಿತು ಮುಗಿಲೇರಿರಲು ಚಕ್ಕಂದದಾನಂದ. ಇನಿಯನಂಗೈಯ್ಯಲ್ಲಿ ಆಡಿದಳು ನೋಡಿದಳು. ಸುಖದ ನೋವಿನ ನೂರು ರಾಗ ಕಣ್ಣಲ್ಲಿ. ಹೂವಂತೆ ಅರಳಿದಳು. ಹಾವಂತೆ ಹೊರಳಿದಳು. ಬಿಚ್ಚಿದಳು ಅರಚಿದಳು. ಕಚ್ಚಿದಳು ಪರಚಿದಳು. ಜೀವರಸ ಹೊಮ್ಮಿಸುವ ಸೆಲೆಯಾದಳು. ಹೊಳೆಯ ಸೆಳವಿಗೆ ಸಿಕ್ಕ ಎಲೆಯಾದಳು. Ashok Shettar (ಅಶೋಕ ಶೆಟ್ಟರ್). Subscribe to: Posts (Atom). ಕನ್ನಡ ಬ್ಲಾಗರ್ಸ್. Ashok Shettar (ಅಶೋಕ ಶೆಟ್ಟರ್). Dharwad, Karnataka, India. View my complete profile.
ashok-shettar.blogspot.com
ಶಾಲ್ಮಲಾ: December 2010
http://ashok-shettar.blogspot.com/2010_12_01_archive.html
ಶಾಲ್ಮಲಾ. Sunday, December 26, 2010. ಈ ನೀಲು,. ಕಾವ್ಯಕ್ಷೇತ್ರದ ಈ ಬ್ಲ್ಯೂ,. ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ. ಹಲವರ ಕಾಡುವ ಕನ್ಯಾಮಣಿ. ಆಹಾ ಏನಾಕೆಯ ಕಾವ್ಯಸರಣಿ! ಬೇರಾರೂ ಕಾಣದ್ದನ್ನು ಕಾಣುತ್ತಾಳೆ. ಕಂಡದ್ದು ಕಂಡ ಹಾಗೆ ಹೇಳುತ್ತಾಳೆ. ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ. ಕಿವಿ ತೆರೆದು ಕೂತಿರುತ್ತಾಳೆ. ಮೂಡ್ ಬಂದರೆ ಒಮ್ಮೊಮ್ಮೆ. ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ. ಗಂಡನ ಸೋಮಾರಿತನದ ಬಗ್ಗೆ ಗೊಣಗದ. ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ. ಲೌಕಿಕದ ಮಾತಾಡದ. ಈ ಪಾರಮಾರ್ಥೆ ಬರೆಯದಿದ್ದರೆ. ಗರತಿಯರಿಗೆ ಕಚಗುಳಿ ಇಡುವ. ಈಕೆ ನಮ್ಮಾಕೆ ಈ...ಚಲ್ ಮೇರ&#...ಈ ಹೆ...
ashok-shettar.blogspot.com
ಶಾಲ್ಮಲಾ: February 2011
http://ashok-shettar.blogspot.com/2011_02_01_archive.html
ಶಾಲ್ಮಲಾ. Monday, February 7, 2011. ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ. ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು. ಮಾವು ಮಲ್ಲಿಗೆಯಿತ್ತು ಮನೆಯಿದುರು. ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು. ನಿಂಬಿಯ ಇಂಬಿತ್ತು ಎಡೆಎಡೆಗೆ. ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು. ಗುಡ್ಡದ ನೆರೆಯಿತ್ತು ಅದರಾಚೆಗೆ. .". ರಸ್ತೆ ಆಚೆ ಆ ಹಳೆ ಮನೆಯಲ್ಲಿ. ಹೊಸ್ತಿಲ ಹಿಂದೆ ಖುರ್ಚಿಯ ಹಾಕಿ. ಕಾಲಿನ ಮೇಲೆ ಕಾಲನ್ನಿಕ್ಕಿ. ಗರಗರ ರಪರಪ ಸದ್ದಿನ ಜೊತೆಗೆ ಆಗಸದಿಂದ ಹುಯ್ಯುವ ಮಳೆಗೆ. ಸಂಜೆಯ ಐದರ ಮನಸನ್ನೊಡ್ಡಿ. ಶಬ್ದಕೆ ಶಬ್ದದ ತಂತಿಯ ಬೆಸೆಯುತ. ಎಂಬಂಥ, ಅಥವಾ. ಎಂಬಂಥ, ಅಥವ. ಎಂದು ಎನ...ಬಿಸ...
ashok-shettar.blogspot.com
ಶಾಲ್ಮಲಾ: October 2011
http://ashok-shettar.blogspot.com/2011_10_01_archive.html
ಶಾಲ್ಮಲಾ. Thursday, October 27, 2011. ನಾಗರಿಕತೆಯ ನವಿರು ಉದಿಸಿ ಹರಡಿದ ಕಥನ. ಇದು ಬೆಂಗಳೂರಿನ ಚಿಂತನ ಪುಸ್ತಕ ಇಷ್ಟರಲ್ಲೇ ಪ್ರಕಟಿಸಲಿರುವ ಪ್ರೊ. ಇರ್ಫಾನ್ ಹಬೀಬ್ ಅವರ The Indus Civilization ನ ಕನ್ನಡ ಅನುವಾದ ಕೃತಿಗೆ ನಾನು ಬರೆದ ಪ್ರಸ್ತಾವನೆ.). Ashok Shettar (ಅಶೋಕ ಶೆಟ್ಟರ್). Wednesday, October 19, 2011. ಕಪಿಲವಸ್ತುವಿಗೆ ಬುದ್ಧ ಬಂದ. ಇರುವಿಕೆಯ ಶೂನ್ಯ. ಮಗನ ಚೆಲುವಿಗೆ ಮಾತು ಆಟ ಪಾಠದ ಮುದಕೆ ಒಗ್ಗಿಕೊಂಡಂತಿತ್ತು. ನೆನಪುಗಳ ಮರೆತಿರುವೆನೆಂದು ನಂಬಿಸಿಕೊಂಡು. ನೆನಸುತ್ತಲೇ ಮತ್ತೆ ಹಳೆಯ ದಿನಗಳ ಸುಖವ. ಮೈತೊಳೆವ ಉಡುವ ಉಣ್ಣುವ. ದಿನಮಾಸವರ್ಷಗಳ ಚಕ್ರಚಲನೆ. ಒಂದು ದಿನ. ಹಡೆದ ಕಂದನ ...ನಡು...
ashok-shettar.blogspot.com
ಶಾಲ್ಮಲಾ: December 2013
http://ashok-shettar.blogspot.com/2013_12_01_archive.html
ಶಾಲ್ಮಲಾ. Tuesday, December 24, 2013. ಸರಿಯಾಗಿ ನೆನಪಿಲ್ಲ. ಕವಿ ಗುಲ್ಜಾರ್ ಅವರ "ಠೀಕ್ ಸೇ ಯಾದ್ ನಂಹಿ" ಎಂಬ ಕವಿತೆಯ ಅನುವಾದ). ಸರಿಯಾಗಿ ನೆನಪಿಲ್ಲ. ಫ್ರಾನ್ಸ್ ನ ’ಬೋರ್ದೂ’ ಬಳಿ ಒಂದೆಡೆ. ನಿಂತಿದ್ದೆವು ಕೆಲ ಗಳಿಗೆ. ಸಣ್ಣ ಜನವಸತಿ, ಅಲ್ಲಿ ಮರಮುಟ್ಟುಗಳದೊಂದು ಇಗರ್ಜಿ. ಎದುರಿಗೆ ಅಲ್ಟರ್ ಬೆಂಚ್ ಇತ್ತು. ಬಹುಶ: ಒ೦ದೇ. ಕುರಿಮರಿಯನ್ನೆತ್ತಿಕೊಂಡ ಏಸುವಿನ ಕಟ್ಟಿಗೆಯದೊಂದು ವಿಗ್ರಹ. ಜನ ಹಚ್ಚಿದ್ದ ಮೋಂಬತ್ತಿಗಳ ಹೊಗೆಯಿಂದ. ಕಪ್ಪುಗಟ್ಟಿದ್ದವು ಪಾದಗಳು. ದೇಹದ ಮೇಲೆ ಮೊಳೆಗಳು. ಮತ್ತೊಂದು ಮೊಳೆ ಮೊಳಕೈಯ್ಯ ತುಸು ಕೆಳಗೆ. ಕಟ್ಟಿಗೆ ಸೀಳಿದ್ದ ಜಾಗದಲ್ಲಿ. Ashok Shettar (ಅಶೋಕ ಶೆಟ್ಟರ್). Dharwad, Karnataka, India.
usdesai.blogspot.com
ದೇಸಾಯರ ಅಂಬೋಣ: ಚೌಕಟ್ಟಿನಾಚೆ
http://usdesai.blogspot.com/2014/10/blog-post.html
ದೇಸಾಯರ ಅಂಬೋಣ. ಮನದ ಮಾತು ನೇರವಾಗಿ. Saturday, October 25, 2014. ಚೌಕಟ್ಟಿನಾಚೆ. 8220;ನಿಜ ಹೇಳೂದಾದ್ರೆ ಇದೆಲ್ಲ ಅನಬಿಲಿವೇಬಲ್. ಇದು ಸಾಧ್ಯನೇ ಅಂತ ಅನ್ಸುತ್ತೆ.” ಅನಿತಾಳ ಗೊಂದಲ ಅವಳ ದನಿಯಲ್ಲಿ ಇಣುಕಿತ್ತು. 8220;ಓಕೆ ಸೋ ಹ್ಯಾಪಿ ಡ್ರೀಮಿಂಗ್. ನಾ ಇದೀಗ ಫ್ರೆಶ್ ಆಗಿ ಹೊರಟಿರುವೆ.”. October 25, 2014 at 6:59 AM. ನಾಲ್ಜು ವಿಭಿನ್ನ ವ್ಯಕ್ತಿತ್ವಗಳ ಅನಾವರಣ ಇಲ್ಲಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಅಂತ ಶಭಾಷ್ ಕ ...ಮನಸಿನಮನೆಯವನು. October 25, 2014 at 9:20 AM. October 25, 2014 at 1:19 PM. ಲಜ್ಜೆಗೇಡಿತನವನ್ನೇ ಆಧುನಿಕತೆ ಎ ...ಚಿನ್ಮಯ ಭಟ್. October 27, 2014 at 4:28 AM. ಅಕ್ಷ...
nanisaha.blogspot.com
NaNiSaHa (ನಾನಿಸಾಹ (ನಾನು ನೀನಾದರೆ, ಸಾವಿಗೆ ಒಂದು ದಿನ ಹತ್ತಿರ)): ದೇವರು ಮತ್ತು ಚಟ
http://nanisaha.blogspot.com/2009/09/blog-post.html
ಭಾನುವಾರ, ಅಕ್ಟೋಬರ್ 4, 2009. ದೇವರು ಮತ್ತು ಚಟ. ನೋಡಿ ಎಲ್ಲವನ್ನು ಅಲ್ಲಿಯೇ ಬಿಟ್ಟು ಮನೆಕಡೆಗೆ ಹೋಗಿಬಿಟ್ಟ ರಾಜು. ನೀರು ಒಳಗೆ ಹೊಗಲಿಲ್ಲ ಆಗಲೇ ಉಸಿರು ನಿಂತು ಹೋಗಿತ್ತು, ದೇಹ ತಣ್ಣಗಾಗಿತ್ತು. ಆತ್ಮೀಯರ ಒತ್ತಾಯದ ಮೇರೆಗೆ ನಾನು ಬರೆಯಲು ಪ್ರಯತ್ನಿಸಿದ ಮೊದಲ ಕಥೆ. ತಪ್ಪಿದ್ದರೆ ತಿದ್ದಿ ಓದಿಕೋಳ್ಳಿ. ನಿಮ್ಮ ಸಲಹೆ, ಸೂಚನೆ ಮತ್ತು ನಿಮ್ಮ ಅಭಿಪ್ರಾಯಗಳ ನೀರಿಕ್ಷೆಯಲ್ಲಿ). ನನಗೆ ತೋಚಿದ್ದು. Laxman (ಲಕ್ಷ್ಮಣ ಬಿರಾದಾರ). 09:30 ಪೂರ್ವಾಹ್ನ. 16 ಕಾಮೆಂಟ್ಗಳು:. ಹೇಳಿದರು. ಲಕ್ಷ್ಮಣ್ ಬಿರಾದರ್ ರವರೆ. ಧನ್ಯವಾದಗಳು. Laxman (ಲಕ್ಷ್ಮಣ ಬಿರಾದಾರ). ಹೇಳಿದರು. ಹೇಳಿದರು. ಲಕ್ಷ್ಮಣ್ ಸರ್,. ಹೇಳಿದರು. ಯಾಕೆ&...ನಿಮ...
dinakarmoger.blogspot.com
ಮೂಕ ಮನದ ಮಾತು.....!: April 2014
http://dinakarmoger.blogspot.com/2014_04_01_archive.html
ಮೂಕ ಮನದ ಮಾತು! Apr 14, 2014. ಬೇಲಿ ಮತ್ತು ದಣಪೆ! ಪ್ರಕಾಶಣ್ಣ ಬರೆದ http:/ ittigecement.blogspot.in/2014/04/blog-post.html. ಈ ಕಥೆಯನ್ನು ಮುಂದುವರಿಸುವ ಪ್ರಯತ್ನ ಇದು. ಉತ್ತರ ಇರಲಿಲ್ಲ. ಆತನ ಉಸಿರು ನನ್ನ ತುಟಿ ಸೋಕುತ್ತಿತ್ತು. ನನ್ನ ತುಟಿ ಅದುರುತ್ತಿತ್ತು. ಬಯಸದೇ ಬಂದ ಸುಖಕ್ಕಾಗಿ ದೇಹ ಕಾದಿತ್ತಾ? ಆತನ ಮೈ ಬಿಸಿ ನನ್ನನ್ನು ಕರಗಿಸುತ್ತಾ ಇತ್ತು. ನಾನು ಸೋಲಲು ಸರ್ವಥಾ ತಯಾರಾಗಿದ್ದೆ. ಏನಾಯ್ತು? ಮೈ ಹುಶಾರಿಲ್ವಾ? ಎಂದರು ಗಾಬರಿಯಿಂದ. ನನಗೆ ಏನಾದರೂ ಹೇಳಿ ನುಣುಚಿಕೊಳ್ಳುವ ಅ...ಮಲಗುವ ಮನಸ್ಸಿರದೇ ಇದ್ದರಿಂದ ಬಾತ್ ರೂಮಿಗ&#...ಕೇಳಿದೆ ನಗುತ್ತಲೇ. ಆತ " ಇ...ಎಂದೆ ನಾನು ನ&#...ಏನೂ ತೋಚಲ&...ಕೈಯ...
dinakarmoger.blogspot.com
ಮೂಕ ಮನದ ಮಾತು.....!: August 2011
http://dinakarmoger.blogspot.com/2011_08_01_archive.html
ಮೂಕ ಮನದ ಮಾತು! Aug 15, 2011. ಕೇಸರಿ. ಬಿಳಿ. ಹಸಿರು. ಯಾಕೆ ಕಣ್ಣಲ್ಲಿ ನೀರು? ಯಾರು ನೀವು? ನನ್ನ ಪ್ರಶ್ನೆ ಸರ ಸರನೆ ಬಂದಿದ್ದರಿಂದ ಅವರು ತಿರುಗಿ ಕುಳಿತು ನನ್ನನ್ನೇ ನೋಡಿದರು. " ಈ ಮೂರು ಬಣ್ಣದ ಕಾಗದಕ್ಕಾಗಿ ಎಷ್ಟೋ ಜನ ತಮ್ಮ ಪ್ರಾಣ ಬಿಟ್ಟಿದ್ದಾರೆ ಗೊತ್ತಾ? ತಮ್ಮ ಮನೆ, ಮಠ, ಕುಟುಂಬ ಬಿಟ್ಟು ಈ ದೇಶವನ್ನು ಮುಕ್ತಿಗೊಳಿಸಲು ಹೋರಾಡಿದ್ದಾರೆ ಗೊತ್ತಾ? ಎಂದರು . ನನಗೆ ಕುತೂಹಲ. " ತಾವು ಯಾರು ಸರ್? ನೀವೂ ಸ್ವಾತಂತ್ರ್ಯ ಹೋರಾಟಗಾರರಾ? ನಾಳೆ ಇದನ್ನು ಅವರಿಗೆ ಕೊಡಿ ಆಯ್ತಾ? ಕೇಸರಿ. ಬಿಳಿ. ಹಸಿರು. Posted by ದಿನಕರ ಮೊಗೇರ. Links to this post. Subscribe to: Posts (Atom). ದಿನಕರ ಮೊಗೇರ. ನೆನಪು...ಗುಬ...
dinakarmoger.blogspot.com
ಮೂಕ ಮನದ ಮಾತು.....!: January 2012
http://dinakarmoger.blogspot.com/2012_01_01_archive.html
ಮೂಕ ಮನದ ಮಾತು! Jan 26, 2012. ವಿಷ್ಯ ಏನಪ್ಪಾ ಅಂತಂದ್ರೆ! ಏನಪ್ಪಾ ರಾಜಾ. ಏನು ಲೇಟ್. ಭಾರಿ ಖುಶಿಯಾಗಿ ಇರೋ ಹಾಗಿದೆ. ಏನು ವಿಶ್ಯ? ಎಂದೆ. ಆತ ಇನ್ನೂ ಯಾವುದೋ ಲೋಕದಲ್ಲಿಯೇ ಇದ್ದ. " ಹೇಯ್ ನಾನು ಹೇಗೆ ಕಾಣ್ತಾ ಇದ್ದೇನೆ ಹೇಳೋ? ಯಾರಾದ್ರು ಏನಾದ್ರೂ ಅಂದ್ರಾ? ಆ ಹುಡುಗಿಯನ್ನು ಎಲ್ಲೂ ನೋಡಿದ ಹಾಗಿಲ್ಲ.ಮತ್ಯಾಕೆ? ಹೇಳು, ಏನು ಸ್ಪೆಷಲ್ ಕಾಣಿಸ್ತಾ ಇದೀನಿ ಇವತ್ತು ? ನಾನು " ರಾಜಾ. ಪ್ಯಾಂಟ್ ಹಾಕಿಕೊಂಡ ಮೇಲೆ ಅದಕ್ಕೆ ಜಿಪ್ ಹಾಕದೇ ಹಾಗೆ ಬಿಟ್ಟ...ಎಂದ. ನಾನು ಅವನ ಕಡೆ ನೋಡಿದೆ. ಆತ ನಗುತ್ತಿದ್ದ. ಅವರು " ಇಲ್ಲ, ನ...Posted by ದಿನಕರ ಮೊಗೇರ. Links to this post. Subscribe to: Posts (Atom). ಶಂಭು...ಕದವ ತ ...
SOCIAL ENGAGEMENT